2 ಸಮುವೇಲ 5:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ತೂರಿನ ರಾಜ ಹೀರಾಮ+ ದಾವೀದನ ಹತ್ರ ಸಂದೇಶವಾಹಕರನ್ನ ಕಳಿಸಿದ. ಜೊತೆಗೆ ದೇವದಾರು ಮರಗಳನ್ನ,+ ಬಡಗಿಗಳನ್ನ, ಗೋಡೆ ನಿರ್ಮಾಣಕ್ಕಾಗಿ ಕಲ್ಲಿನ ಕೆಲಸಗಾರರನ್ನ ಕಳಿಸಿದ. ಅವರು ದಾವೀದನ ಅರಮನೆ ಕಟ್ಟೋಕೆ ಶುರು ಮಾಡಿದ್ರು.+
11 ತೂರಿನ ರಾಜ ಹೀರಾಮ+ ದಾವೀದನ ಹತ್ರ ಸಂದೇಶವಾಹಕರನ್ನ ಕಳಿಸಿದ. ಜೊತೆಗೆ ದೇವದಾರು ಮರಗಳನ್ನ,+ ಬಡಗಿಗಳನ್ನ, ಗೋಡೆ ನಿರ್ಮಾಣಕ್ಕಾಗಿ ಕಲ್ಲಿನ ಕೆಲಸಗಾರರನ್ನ ಕಳಿಸಿದ. ಅವರು ದಾವೀದನ ಅರಮನೆ ಕಟ್ಟೋಕೆ ಶುರು ಮಾಡಿದ್ರು.+