-
1 ಅರಸು 8:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಿಗಾಗಿ ಒಂದು ಆಲಯ ಕಟ್ಟಬೇಕು ಅನ್ನೋದು ನನ್ನ ಅಪ್ಪ ದಾವೀದನ ದೊಡ್ಡ ಆಸೆ ಆಗಿತ್ತು.+
-
-
1 ಪೂರ್ವಕಾಲವೃತ್ತಾಂತ 15:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆಮೇಲೆ ದಾವೀದ ತಾನು ಸಿದ್ಧಮಾಡಿದ ಜಾಗಕ್ಕೆ ಯೆಹೋವನ ಮಂಜೂಷ ತರೋಕೆ ಇಸ್ರಾಯೇಲ್ಯರನ್ನೆಲ್ಲ ಯೆರೂಸಲೇಮಲ್ಲಿ ಸೇರಿಸಿದ.+
-
-
1 ಪೂರ್ವಕಾಲವೃತ್ತಾಂತ 15:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ದಾವೀದ ಅವ್ರಿಗೆ ಹೀಗಂದ: “ನೀವು ಲೇವಿ ಕುಲದ ಮುಖ್ಯಸ್ಥರು. ನೀವು, ನಿಮ್ಮ ಸಹೋದರರು ಪವಿತ್ರ ಮಾಡ್ಕೊಂಡು ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನ ನಾನು ಅದಕ್ಕಾಗಿ ಸಿದ್ಧಮಾಡಿದ ಜಾಗಕ್ಕೆ ತಗೊಂಡು ಬನ್ನಿ.
-