-
1 ಸಮುವೇಲ 7:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಆಗ ಕಿರ್ಯತ್-ಯಾರೀಮಿನ ಗಂಡಸ್ರು ಬಂದು ಯೆಹೋವನ ಮಂಜೂಷವನ್ನ ಬೆಟ್ಟದ ಮೇಲಿದ್ದ ಅಬೀನಾದಾಬನ ಮನೆಗೆ ತಗೊಂಡು ಹೋದ್ರು.+ ಯೆಹೋವನ ಮಂಜೂಷವನ್ನ ಕಾಯೋಕೆ ಅವನ ಮಗ ಎಲ್ಲಾಜಾರನನ್ನ ಪವಿತ್ರೀಕರಿಸಿದ್ರು.
-