1 ಪೂರ್ವಕಾಲವೃತ್ತಾಂತ 28:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆಮೇಲೆ ರಾಜ ದಾವೀದ ಎದ್ದು ನಿಂತು ಹೀಗಂದ: “ನನ್ನ ಸಹೋದರರೇ, ನನ್ನ ಜನ್ರೇ ನನ್ನ ಮಾತು ಕೇಳಿ. ಯೆಹೋವನ ಒಪ್ಪಂದದ ಮಂಜೂಷಕ್ಕಾಗಿ ಒಂದು ವಿಶ್ರಾಂತಿ ಜಾಗವನ್ನ, ದೇವರಿಗಾಗಿ ಒಂದು ಪಾದಪೀಠವನ್ನ ಕಟ್ಟಬೇಕು+ ಅನ್ನೋದು ನನ್ನ ಮನದಾಸೆ ಆಗಿತ್ತು. ಅದನ್ನ ಕಟ್ಟೋಕೆ ತಯಾರಿ ಕೂಡ ಮಾಡಿದ್ದೆ.+ ಕೀರ್ತನೆ 5:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನಾನು ನಿನ್ನ ಆಲಯಕ್ಕೆ+ ಬರೋಕೆ ನಿನ್ನ ಶಾಶ್ವತ ಪ್ರೀತಿನೇ+ ಕಾರಣ. ನಿನ್ನ ಮೇಲಿನ ಭಯಭಕ್ತಿಯಿಂದ ನಿನ್ನ ಪವಿತ್ರ ಆಲಯದ* ಕಡೆ ತಿರುಗಿ ಬಗ್ಗಿ ನಮಸ್ಕರಿಸ್ತೀನಿ.+
2 ಆಮೇಲೆ ರಾಜ ದಾವೀದ ಎದ್ದು ನಿಂತು ಹೀಗಂದ: “ನನ್ನ ಸಹೋದರರೇ, ನನ್ನ ಜನ್ರೇ ನನ್ನ ಮಾತು ಕೇಳಿ. ಯೆಹೋವನ ಒಪ್ಪಂದದ ಮಂಜೂಷಕ್ಕಾಗಿ ಒಂದು ವಿಶ್ರಾಂತಿ ಜಾಗವನ್ನ, ದೇವರಿಗಾಗಿ ಒಂದು ಪಾದಪೀಠವನ್ನ ಕಟ್ಟಬೇಕು+ ಅನ್ನೋದು ನನ್ನ ಮನದಾಸೆ ಆಗಿತ್ತು. ಅದನ್ನ ಕಟ್ಟೋಕೆ ತಯಾರಿ ಕೂಡ ಮಾಡಿದ್ದೆ.+
7 ನಾನು ನಿನ್ನ ಆಲಯಕ್ಕೆ+ ಬರೋಕೆ ನಿನ್ನ ಶಾಶ್ವತ ಪ್ರೀತಿನೇ+ ಕಾರಣ. ನಿನ್ನ ಮೇಲಿನ ಭಯಭಕ್ತಿಯಿಂದ ನಿನ್ನ ಪವಿತ್ರ ಆಲಯದ* ಕಡೆ ತಿರುಗಿ ಬಗ್ಗಿ ನಮಸ್ಕರಿಸ್ತೀನಿ.+