ಕೀರ್ತನೆ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆತನು ಅವರಿಗೆ, “ನಾನು ಮಾಡಿರೋ ರಾಜನನ್ನ,+ನನ್ನ ಪವಿತ್ರ ಬೆಟ್ಟವಾದ ಚೀಯೋನಿನ+ ಮೇಲೆ ಕೂರಿಸಿದ್ದೀನಿ” ಅಂತ ಹೇಳ್ತಾನೆ. ಕೀರ್ತನೆ 72:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಅವನು ಸಮುದ್ರದಿಂದ ಸಮುದ್ರದ ತನಕಮಹಾ ನದಿಯಿಂದ* ಭೂಮಿಯ ಕಟ್ಟಕಡೆಯ ತನಕ ಆಳ್ವಿಕೆ ಮಾಡ್ತಾನೆ.*+ ಯೆಶಾಯ 9:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ. ಪ್ರಕಟನೆ 11:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+
6 ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ.
15 ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+