-
1 ಪೂರ್ವಕಾಲವೃತ್ತಾಂತ 23:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ದಾವೀದನ ಕೊನೆ ನಿರ್ದೇಶನದ ಪ್ರಕಾರ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರನ್ನ ಲೆಕ್ಕ ಮಾಡಿದ್ರು.
-
-
ಲೂಕ 2:37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಆಮೇಲೆ ವಿಧವೆ ಆದಳು. ಈಗ 84 ವರ್ಷ ಆಗಿತ್ತು. ಅವಳು ಆಲಯಕ್ಕೆ ತಪ್ಪದೆ ಹೋಗ್ತಿದ್ದಳು. ಉಪವಾಸ ಮಾಡ್ತಿದ್ದಳು. ಹಗಲುರಾತ್ರಿ ಪ್ರಾರ್ಥನೆ ಮಾಡ್ತಾ ಆಲಯದಲ್ಲಿ ಪವಿತ್ರ ಸೇವೆ ಮಾಡ್ತಾ ಇದ್ದಳು.
-