1 ಸಮುವೇಲ 17:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ದಾವೀದ ಮುಂದುವರಿಸಿ “ಸಿಂಹದ ಮತ್ತು ಕರಡಿಯ ಹರಿತವಾದ ಉಗುರುಗಳಿಂದ ನನ್ನನ್ನ ಬಿಡಿಸಿದ ಯೆಹೋವನೇ ಈ ಫಿಲಿಷ್ಟಿಯನ ಕೈಯಿಂದಾನೂ ಕಾಪಾಡ್ತಾನೆ”+ ಅಂದ. ಅದಕ್ಕೆ ಸೌಲ ದಾವೀದನಿಗೆ “ಹೋಗು, ಯೆಹೋವ ನಿನ್ನ ಜೊತೆ ಇರಲಿ” ಅಂದ.
37 ದಾವೀದ ಮುಂದುವರಿಸಿ “ಸಿಂಹದ ಮತ್ತು ಕರಡಿಯ ಹರಿತವಾದ ಉಗುರುಗಳಿಂದ ನನ್ನನ್ನ ಬಿಡಿಸಿದ ಯೆಹೋವನೇ ಈ ಫಿಲಿಷ್ಟಿಯನ ಕೈಯಿಂದಾನೂ ಕಾಪಾಡ್ತಾನೆ”+ ಅಂದ. ಅದಕ್ಕೆ ಸೌಲ ದಾವೀದನಿಗೆ “ಹೋಗು, ಯೆಹೋವ ನಿನ್ನ ಜೊತೆ ಇರಲಿ” ಅಂದ.