2 ಸಮುವೇಲ 15:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ದಾವೀದನಿಗೆ “ಅಬ್ಷಾಲೋಮನ+ ಜೊತೆ ಸೇರಿ ಸಂಚು ಹೂಡಿದವ್ರಲ್ಲಿ+ ಅಹೀತೋಫೆಲ ಒಬ್ಬ” ಅಂತ ಯಾರೋ ಹೇಳಿದ್ರು. ಅದಕ್ಕೆ ದಾವೀದ “ಯೆಹೋವ,+ ದಯವಿಟ್ಟು ಅಹೀತೋಫೆಲನ ಸಲಹೆಯನ್ನ ಮೂರ್ಖರ ಸಲಹೆ ತರ ಮಾಡು!”+ ಅಂದ. ಕೀರ್ತನೆ 27:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ.
31 ದಾವೀದನಿಗೆ “ಅಬ್ಷಾಲೋಮನ+ ಜೊತೆ ಸೇರಿ ಸಂಚು ಹೂಡಿದವ್ರಲ್ಲಿ+ ಅಹೀತೋಫೆಲ ಒಬ್ಬ” ಅಂತ ಯಾರೋ ಹೇಳಿದ್ರು. ಅದಕ್ಕೆ ದಾವೀದ “ಯೆಹೋವ,+ ದಯವಿಟ್ಟು ಅಹೀತೋಫೆಲನ ಸಲಹೆಯನ್ನ ಮೂರ್ಖರ ಸಲಹೆ ತರ ಮಾಡು!”+ ಅಂದ.
12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ.