ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 18:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ನಾನು ಸಂಕಟದಲ್ಲಿ ಇರುವಾಗ ಯೆಹೋವನನ್ನ ಕರೆದೆ,

      ಸಹಾಯಕ್ಕಾಗಿ ನಾನು ನನ್ನ ದೇವರಿಗೆ ಮೊರೆಯಿಡ್ತಾನೇ ಇದ್ದೆ.

      ಆತನು ನನ್ನ ಕೂಗನ್ನ ತನ್ನ ಆಲಯದಿಂದಾನೇ ಕೇಳಿಸ್ಕೊಂಡ,+

      ಸಹಾಯಕ್ಕಾಗಿ ನಾನಿಟ್ಟ ಮೊರೆ ಆತನ ಕಿವಿ ಮುಟ್ತು.+

  • ಯೋನ 2:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ನನ್ನ ಉಸಿರು ನಿಂತುಹೋಗ್ತಿರುವಾಗ ನಾನು ಯೆಹೋವನನ್ನೇ ನೆನಪಿಸ್ಕೊಂಡೆ.+

      ಆಗ ನನ್ನ ಪ್ರಾರ್ಥನೆ ನಿನಗೆ, ನಿನ್ನ ಪವಿತ್ರಾಲಯಕ್ಕೆ ಮುಟ್ಟಿತು.+

  • ಮತ್ತಾಯ 26:38, 39
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಆತನು ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ. ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು.+ 39 ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು “ಅಪ್ಪಾ, ಆಗೋದಾದ್ರೆ ಈ ಬಟ್ಟಲನ್ನ+ ನನ್ನಿಂದ ತೆಗೆದುಬಿಡು. ಆದ್ರೂ ನನ್ನ ಇಷ್ಟ ಅಲ್ಲ ನಿನ್ನ ಇಷ್ಟಾನೇ ಆಗಲಿ”+ ಅಂತ ಪ್ರಾರ್ಥಿಸಿದನು.+

  • ಮಾರ್ಕ 15:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಸುಮಾರು ಮೂರು ಗಂಟೆಗೆ ಯೇಸು “ಏಲೀ, ಏಲೀ, ಲಮಾ ಸಬಕ್ತಾನೀ?” ಅಂತ ಜೋರಾಗಿ ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?” ಅನ್ನೋದೇ ಅದರರ್ಥ.+

  • ಇಬ್ರಿಯ 5:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಕ್ರಿಸ್ತ ಭೂಮಿ ಮೇಲೆ ಜೀವಿಸ್ತಿದ್ದಾಗ ತನ್ನನ್ನ ಮರಣದಿಂದ ಕಾಪಾಡೋಕೆ ಆಗೋ ದೇವರಿಗೆ ಗಟ್ಟಿಯಾಗಿ ಕೂಗ್ತಾ ಅತ್ತು ಅತ್ತು+ ಅಂಗಲಾಚಿ ಬೇಡಿದ, ವಿನಂತಿಗಳನ್ನ ಮಾಡಿದ. ಆತನು ದೇವರಿಗೆ ಭಯಪಟ್ಟಿದ್ರಿಂದ ಆತನ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಟ್ಟನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ