2 ಸಮುವೇಲ 22:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+ 3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.
2 “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+ 3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.