ಕೀರ್ತನೆ 18:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆತನು ಇಳಿದು ಬರೋವಾಗ ಆಕಾಶನ ಬಗ್ಗಿಸಿದ,+ಆತನ ಪಾದಗಳ ಕೆಳಗೆ ಕಪ್ಪು ಮೋಡ ಇತ್ತು.+