2 ಸಮುವೇಲ 5:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಆಗ ದಾವೀದ ಯೆಹೋವನ ಹತ್ರ “ನಾನು ಫಿಲಿಷ್ಟಿಯರ ವಿರುದ್ಧ ಯುದ್ಧ ಮಾಡ್ಲಾ? ಅವ್ರನ್ನ ನೀನು ನನ್ನ ಕೈಗೆ ಒಪ್ಪಿಸ್ತೀಯಾ?” ಅಂತ ಕೇಳಿದ.+ ಅದಕ್ಕೆ ಯೆಹೋವ ದಾವೀದನಿಗೆ “ಹೋಗು, ನಾನು ಫಿಲಿಷ್ಟಿಯರನ್ನ ನಿನ್ನ ಕೈಗೆ ಒಪ್ಪಿಸ್ತೀನಿ”+ ಅಂದನು. ಕೀರ್ತನೆ 18:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಆತನು ತನ್ನ ರಾಜನಿಗಾಗಿ ಭಾರೀ ಜಯ ಕೊಡ್ತಾನೆ,+ಆತನು ತನ್ನ ಅಭಿಷಿಕ್ತ ದಾವೀದನ ಕಡೆ,+ಅವನ ಸಂತತಿಯ ಕಡೆ ಶಾಶ್ವತ ಪ್ರೀತಿ ತೋರಿಸ್ತಾನೆ.+
19 ಆಗ ದಾವೀದ ಯೆಹೋವನ ಹತ್ರ “ನಾನು ಫಿಲಿಷ್ಟಿಯರ ವಿರುದ್ಧ ಯುದ್ಧ ಮಾಡ್ಲಾ? ಅವ್ರನ್ನ ನೀನು ನನ್ನ ಕೈಗೆ ಒಪ್ಪಿಸ್ತೀಯಾ?” ಅಂತ ಕೇಳಿದ.+ ಅದಕ್ಕೆ ಯೆಹೋವ ದಾವೀದನಿಗೆ “ಹೋಗು, ನಾನು ಫಿಲಿಷ್ಟಿಯರನ್ನ ನಿನ್ನ ಕೈಗೆ ಒಪ್ಪಿಸ್ತೀನಿ”+ ಅಂದನು.
50 ಆತನು ತನ್ನ ರಾಜನಿಗಾಗಿ ಭಾರೀ ಜಯ ಕೊಡ್ತಾನೆ,+ಆತನು ತನ್ನ ಅಭಿಷಿಕ್ತ ದಾವೀದನ ಕಡೆ,+ಅವನ ಸಂತತಿಯ ಕಡೆ ಶಾಶ್ವತ ಪ್ರೀತಿ ತೋರಿಸ್ತಾನೆ.+