ಯೋಬ 26:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನೋಡು! ಇವೆಲ್ಲ ದೇವರು ಮಾಡಿದ ಕೆಲಸಗಳಲ್ಲಿ ಬರೀ ಕೆಲವಷ್ಟೇ,+ಆತನ ಬಗ್ಗೆ ನಮ್ಮ ಕಿವಿಗೆ ಬಿದ್ದಿರೋದು ಪಿಸು ಮಾತಷ್ಟೇ! ಹೀಗಿರುವಾಗ ಆತನ ಜೋರಾದ ಗರ್ಜನೆಯನ್ನ ಯಾರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ?”+ ಕೀರ್ತನೆ 139:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಿನ್ನ ಜ್ಞಾನ ನನ್ನ ಯೋಚನೆಗೂ ಮೀರಿದ್ದು,ಅದು ನನಗೆ ಎಟುಕದಷ್ಟು ಎತ್ರದಲ್ಲಿ ಇದೆ.+ ರೋಮನ್ನರಿಗೆ 11:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ.
14 ನೋಡು! ಇವೆಲ್ಲ ದೇವರು ಮಾಡಿದ ಕೆಲಸಗಳಲ್ಲಿ ಬರೀ ಕೆಲವಷ್ಟೇ,+ಆತನ ಬಗ್ಗೆ ನಮ್ಮ ಕಿವಿಗೆ ಬಿದ್ದಿರೋದು ಪಿಸು ಮಾತಷ್ಟೇ! ಹೀಗಿರುವಾಗ ಆತನ ಜೋರಾದ ಗರ್ಜನೆಯನ್ನ ಯಾರು ಅರ್ಥ ಮಾಡ್ಕೊಳ್ಳೋಕೆ ಸಾಧ್ಯ?”+
33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ.