ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 12:26, 27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಮುಂದೆ ನಿಮ್ಮ ಮಕ್ಕಳು ‘ಈ ಆಚರಣೆನ ಯಾಕೆ ಮಾಡಬೇಕು?’+ ಅಂತ ಕೇಳಿದಾಗ 27 ನೀವು ಅವರಿಗೆ ‘ಇಸ್ರಾಯೇಲ್ಯರು ಈಜಿಪ್ಟಲ್ಲಿದ್ದಾಗ ಆತನು ಈಜಿಪ್ಟಿನವರಿಗೆ ಶಿಕ್ಷೆ ಕೊಟ್ಟನು. ಆದ್ರೆ ಇಸ್ರಾಯೇಲ್ಯರ ಮನೆಗಳನ್ನ ದಾಟಿಹೋದನು. ಹೀಗೆ ನಮ್ಮ ಮನೆಗಳಲ್ಲಿ ಇದ್ದವರ ಜೀವ ಉಳಿಸಿದನು. ಹಾಗಾಗಿ ನಾವು ಯೆಹೋವನ ಘನತೆಗಾಗಿ ಈ ಪಸ್ಕದ ಬಲಿ ಅರ್ಪಿಸ್ತೀವಿ’ ಅಂತ ಹೇಳಬೇಕು.”

      ಇದನ್ನ ಕೇಳಿ ಜನ್ರು ಅಡ್ಡಬಿದ್ದು ನಮಸ್ಕಾರ ಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ