9 ನೀವು ಯೆಹೋವನ ಹತ್ರ ವಾಪಸ್ ಬಂದ್ರೆ ನಿಮ್ಮ ಸಹೋದರರನ್ನ ಮತ್ತು ನಿಮ್ಮ ಮಕ್ಕಳನ್ನ ಹಿಡ್ಕೊಂಡು ಹೋಗಿರುವವರು ಅವ್ರಿಗೆ ಕರುಣೆ ತೋರಿಸಿ+ ಈ ದೇಶಕ್ಕೆ ವಾಪಸ್ ಅವ್ರನ್ನ ಬಿಟ್ಟುಬಿಡ್ತಾರೆ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಕರುಣಾಮಯಿ, ಕನಿಕರ ತೋರಿಸುವವನು+ ಆಗಿದ್ದಾನೆ. ನೀವು ಆತನ ಹತ್ರ ವಾಪಸ್ ಬಂದ್ರೆ ಆತನು ನಿಮ್ಮನ್ನ ತಿರಸ್ಕರಿಸಲ್ಲ.”+