ಕೀರ್ತನೆ 146:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವ ಯಾವಾಗ್ಲೂ ರಾಜನಾಗಿ ಇರ್ತಾನೆ,+ಚೀಯೋನೇ, ನಿನ್ನ ದೇವರು ಯುಗಯುಗಾಂತರಕ್ಕೂ ರಾಜನಾಗಿ ಇರ್ತಾನೆ. ಯಾಹುವನ್ನ ಸ್ತುತಿಸಿ!* 1 ತಿಮೊತಿ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.
10 ಯೆಹೋವ ಯಾವಾಗ್ಲೂ ರಾಜನಾಗಿ ಇರ್ತಾನೆ,+ಚೀಯೋನೇ, ನಿನ್ನ ದೇವರು ಯುಗಯುಗಾಂತರಕ್ಕೂ ರಾಜನಾಗಿ ಇರ್ತಾನೆ. ಯಾಹುವನ್ನ ಸ್ತುತಿಸಿ!*
17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.