ಪ್ರಕಟನೆ 19:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+
6 ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+