ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 3:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಹೊಟ್ಟೆಪಾಡಿಗಾಗಿ ಇಡೀ ಜೀವನ ಬೆವರು ಸುರಿಸಿ ದುಡಿಬೇಕು. ಕೊನೆಗೆ ನೀನು ಮಣ್ಣಿಗೆ ಹೋಗ್ತಿಯ.+ ಯಾಕಂದ್ರೆ ನಿನ್ನನ್ನ ಮಾಡಿದ್ದು ಮಣ್ಣಿಂದಾನೇ. ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಅಂದನು.+

  • ಕೀರ್ತನೆ 104:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ನೀನು ನಿನ್ನ ಮುಖವನ್ನ ಮರೆಮಾಡ್ಕೊಂಡಾಗ ಅವು ಚಡಪಡಿಸ್ತವೆ.

      ನೀನು ಅವುಗಳ ಉಸಿರನ್ನ ತೆಗೆದ್ರೆ ಅವು ಸಾಯ್ತವೆ, ಮತ್ತೆ ಮಣ್ಣಿಗೆ ಹೋಗಿ ಸೇರಿಕೊಳ್ತವೆ.+

  • ಪ್ರಸಂಗಿ 3:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಎಲ್ಲಾ ಹೋಗೋದು ಒಂದೇ ಜಾಗಕ್ಕೆ.+ ಎಲ್ಲಾ ಮಣ್ಣಿಂದ ಆಯ್ತು,+ ಎಲ್ಲಾ ಮತ್ತೆ ಮಣ್ಣಿಗೇ ಸೇರುತ್ತೆ.+

  • ಪ್ರಸಂಗಿ 12:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಮಣ್ಣಿಂದ ಬಂದ ಮನುಷ್ಯ ಮತ್ತೆ ಮಣ್ಣಿಗೆ ಹೋಗ್ತಾನೆ+ ಮತ್ತು ಜೀವಶಕ್ತಿ* ಅದನ್ನ ಕೊಟ್ಟ ಸತ್ಯ ದೇವರ ಹತ್ರ ವಾಪಸ್‌ ಹೋಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ