-
ಕೀರ್ತನೆ 107:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಆತನು ಅವ್ರನ್ನ ಕತ್ತಲೆಯಿಂದ ಹೊರಗೆ ತಂದ,
ಅವ್ರ ಸರಪಳಿಗಳನ್ನ ಕಿತ್ತೆಸೆದ.+
-
-
ಕೀರ್ತನೆ 142:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ನಿನ್ನ ಹೆಸ್ರನ್ನ ಹೊಗಳೋಕೆ,
ನೀನು ನನ್ನನ್ನ ಜೈಲಿಂದ ಹೊರಗೆ ಕರ್ಕೊಂಡು ಬಾ.
ನೀನು ನನಗೆ ದಯೆ ತೋರಿಸಿದ್ದನ್ನ ನೋಡಿ
ನೀತಿವಂತರು ನನ್ನ ಜೊತೆ ಸೇರಿ ಖುಷಿಪಡ್ತಾರೆ.
-