ಯೆಶಾಯ 29:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆ ದಿನ, ಕಿವುಡರು ಆ ಪುಸ್ತಕದಲ್ಲಿರೋ ಮಾತುಗಳನ್ನ ಆಲಿಸ್ತಾರೆ,ಕತ್ತಲಿದ್ರೂ ಅಂಧಕಾರ ಇದ್ರೂ ಕುರುಡರಿಗೆ ಕಣ್ಣು ಕಾಣುತ್ತೆ.+ ಯೆಶಾಯ 35:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆ ಸಮಯದಲ್ಲಿ ಕುರುಡನಿಗೆ ಕಣ್ಣು ಕಾಣಿಸುತ್ತೆ,+ಕಿವುಡನಿಗೆ ಕಿವಿ ಕೇಳಿಸುತ್ತೆ.+
18 ಆ ದಿನ, ಕಿವುಡರು ಆ ಪುಸ್ತಕದಲ್ಲಿರೋ ಮಾತುಗಳನ್ನ ಆಲಿಸ್ತಾರೆ,ಕತ್ತಲಿದ್ರೂ ಅಂಧಕಾರ ಇದ್ರೂ ಕುರುಡರಿಗೆ ಕಣ್ಣು ಕಾಣುತ್ತೆ.+