ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 33:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಆತನಿಗಾಗಿ ಹೊಸ ಹಾಡನ್ನ ಹಾಡಿ,+

      ಸಂತೋಷದಿಂದ ಜೈಕಾರ ಹಾಕ್ತಾ ತಂತಿವಾದ್ಯಗಳನ್ನ ಚೆನ್ನಾಗಿ ನುಡಿಸಿ.

  • ಕೀರ್ತನೆ 96:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 96 ಯೆಹೋವನಿಗೆ ಹೊಸ ಹಾಡನ್ನ ಹಾಡಿ!+

      ಭೂಮಿಯಲ್ಲಿ ಇರೋ ಜನ್ರೇ ಯೆಹೋವನಿಗೆ ಗೀತೆಯನ್ನ ಹಾಡಿ!+

  • ಯೆಶಾಯ 42:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಸಮುದ್ರ ಮತ್ತು ಅದ್ರಲ್ಲಿ ಜೀವಿಸೋ ಜಲಚರಗಳ ಮಧ್ಯ ಪ್ರಯಾಣಿಸುವವರೇ,

      ದ್ವೀಪಗಳೇ ಮತ್ತು ಅದ್ರ ನಿವಾಸಿಗಳೇ,+

      ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+

      ಭೂಮಿಯ ಕಟ್ಟಕಡೆಯಿಂದ ಆತನನ್ನ ಸ್ತುತಿಸಿ.+

  • ಪ್ರಕಟನೆ 5:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಅವರು ಒಂದು ಹೊಸ ಹಾಡನ್ನ+ ಹಾಡಿದ್ರು: “ಪುಸ್ತಕದ ಸುರುಳಿಯನ್ನ ತಗೊಂಡು ಅದ್ರ ಮುದ್ರೆಗಳನ್ನ ತೆಗಿಯೋಕೆ ನಿನಗೆ ಯೋಗ್ಯತೆ ಇದೆ. ಯಾಕಂದ್ರೆ ನೀನು ನಿನ್ನನ್ನೇ ಬಲಿ ಕೊಟ್ಟೆ. ನಿನ್ನ ರಕ್ತದಿಂದ ಎಲ್ಲ ಭಾಷೆ, ಜಾತಿ, ದೇಶದಿಂದ ದೇವರಿಗೋಸ್ಕರ+ ಜನ್ರನ್ನ ಕೊಂಡ್ಕೊಂಡೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ