ಕೀರ್ತನೆ 100:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+ ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+ ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+ ಯೆಶಾಯ 54:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 “ನಿನ್ನ ಮಹಾ ಸೃಷ್ಟಿಕರ್ತನೇ*+ ನಿನಗೆ ಗಂಡನಂತಿದ್ದಾನೆ,*+ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು,ಇಸ್ರಾಯೇಲ್ಯರ ಪವಿತ್ರ ದೇವರೇ ನಿನ್ನನ್ನ ಬಿಡಿಸ್ಕೊಂಡು ಬಂದವನು.+ ಆತನನ್ನ ಇಡೀ ಭೂಮಿಗೆ ದೇವರು ಅಂತ ಕರೆಯಲಾಗುತ್ತೆ.+
3 ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+ ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+ ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+
5 “ನಿನ್ನ ಮಹಾ ಸೃಷ್ಟಿಕರ್ತನೇ*+ ನಿನಗೆ ಗಂಡನಂತಿದ್ದಾನೆ,*+ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು,ಇಸ್ರಾಯೇಲ್ಯರ ಪವಿತ್ರ ದೇವರೇ ನಿನ್ನನ್ನ ಬಿಡಿಸ್ಕೊಂಡು ಬಂದವನು.+ ಆತನನ್ನ ಇಡೀ ಭೂಮಿಗೆ ದೇವರು ಅಂತ ಕರೆಯಲಾಗುತ್ತೆ.+