ಕೀರ್ತನೆ 132:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅಲ್ಲಿರೋ ಪುರೋಹಿತರಿಗೆ ರಕ್ಷಣೆಯನ್ನ ಹೊದಿಸ್ತೀನಿ,+ಅಲ್ಲಿರೋ ನಿಷ್ಠಾವಂತರು ಸಂತೋಷದಿಂದ ಜೈಕಾರ ಹಾಕ್ತಾರೆ.+ ಯೆಶಾಯ 61:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಾನು ಯೆಹೋವನಿಂದಾಗಿ ಅತ್ಯಾನಂದಪಡ್ತೀನಿ. ನನ್ನ ತನುಮನವೆಲ್ಲ ನನ್ನ ದೇವರಿಂದಾಗಿ ಉಲ್ಲಾಸಿಸುತ್ತೆ.+ ಪೇಟವನ್ನ ಧರಿಸ್ಕೊಳ್ಳೋ ಮದುಮಗನ ತರ,*+ಆಭರಣಗಳನ್ನ ತೊಟ್ಟು ಅಲಂಕರಿಸ್ಕೊಳ್ಳೋ ಮದುಮಗಳ ತರ,ಆತನು ನನಗೆ ರಕ್ಷಣೆ ಅನ್ನೋ ವಸ್ತ್ರವನ್ನ ತೊಡಿಸಿದ್ದಾನೆ,+ಆತನು ನನ್ನನ್ನ ನೀತಿಯ ನಿಲುವಂಗಿಯಿಂದ* ಸುತ್ತಿದ್ದಾನೆ.
10 ನಾನು ಯೆಹೋವನಿಂದಾಗಿ ಅತ್ಯಾನಂದಪಡ್ತೀನಿ. ನನ್ನ ತನುಮನವೆಲ್ಲ ನನ್ನ ದೇವರಿಂದಾಗಿ ಉಲ್ಲಾಸಿಸುತ್ತೆ.+ ಪೇಟವನ್ನ ಧರಿಸ್ಕೊಳ್ಳೋ ಮದುಮಗನ ತರ,*+ಆಭರಣಗಳನ್ನ ತೊಟ್ಟು ಅಲಂಕರಿಸ್ಕೊಳ್ಳೋ ಮದುಮಗಳ ತರ,ಆತನು ನನಗೆ ರಕ್ಷಣೆ ಅನ್ನೋ ವಸ್ತ್ರವನ್ನ ತೊಡಿಸಿದ್ದಾನೆ,+ಆತನು ನನ್ನನ್ನ ನೀತಿಯ ನಿಲುವಂಗಿಯಿಂದ* ಸುತ್ತಿದ್ದಾನೆ.