2 ಸಮುವೇಲ 6:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ದಾವೀದ, ಇಸ್ರಾಯೇಲ್ಯರ ಎಲ್ಲ ಮನೆತನದವರು ಮರದಿಂದ ಮಾಡಿದ ಎಲ್ಲ ತರದ ಸಂಗೀತ ಸಾಧನಗಳನ್ನ, ತಂತಿವಾದ್ಯಗಳನ್ನ,+ ದಮ್ಮಡಿಗಳನ್ನ,+ ಕಿಂಕಿಣಿ, ಝಲ್ಲರಿಗಳನ್ನ+ ಬಾರಿಸ್ತಾ ಯೆಹೋವನ ಮುಂದೆ ಸಂಭ್ರಮಿಸ್ತಿದ್ರು. 1 ಪೂರ್ವಕಾಲವೃತ್ತಾಂತ 15:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಗಾಯಕರಾದ ಹೇಮಾನ್,+ ಆಸಾಫ,+ ಏತಾನ ತಾಮ್ರದ ಝಲ್ಲರಿಗಳನ್ನ+ ಬಾರಿಸಬೇಕಿತ್ತು. 1 ಪೂರ್ವಕಾಲವೃತ್ತಾಂತ 16:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅವ್ರಲ್ಲಿ ಆಸಾಫ+ ಮುಖ್ಯಸ್ಥ. ಜೆಕರ್ಯ ಎರಡನೆಯವನಾಗಿದ್ದ. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ, ಯೆಗೀಯೇಲ್+ ಇವ್ರೆಲ್ಲ ತಂತಿವಾದ್ಯ ನುಡಿಸ್ತಿದ್ರು.+ ಆಸಾಫ ಝಲ್ಲರಿಗಳನ್ನ ಬಾರಿಸ್ತಿದ್ದ.+
5 ದಾವೀದ, ಇಸ್ರಾಯೇಲ್ಯರ ಎಲ್ಲ ಮನೆತನದವರು ಮರದಿಂದ ಮಾಡಿದ ಎಲ್ಲ ತರದ ಸಂಗೀತ ಸಾಧನಗಳನ್ನ, ತಂತಿವಾದ್ಯಗಳನ್ನ,+ ದಮ್ಮಡಿಗಳನ್ನ,+ ಕಿಂಕಿಣಿ, ಝಲ್ಲರಿಗಳನ್ನ+ ಬಾರಿಸ್ತಾ ಯೆಹೋವನ ಮುಂದೆ ಸಂಭ್ರಮಿಸ್ತಿದ್ರು.
5 ಅವ್ರಲ್ಲಿ ಆಸಾಫ+ ಮುಖ್ಯಸ್ಥ. ಜೆಕರ್ಯ ಎರಡನೆಯವನಾಗಿದ್ದ. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ, ಯೆಗೀಯೇಲ್+ ಇವ್ರೆಲ್ಲ ತಂತಿವಾದ್ಯ ನುಡಿಸ್ತಿದ್ರು.+ ಆಸಾಫ ಝಲ್ಲರಿಗಳನ್ನ ಬಾರಿಸ್ತಿದ್ದ.+