ಪ್ರಕಟನೆ 5:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಸ್ವರ್ಗದಲ್ಲಿ, ಭೂಮಿ ಮೇಲೆ, ಭೂಮಿ ಕೆಳಗೆ,+ ಸಮುದ್ರದಲ್ಲಿ ಇರೋ ಪ್ರತಿಯೊಂದು ಪ್ರಾಣಿನೂ ಅದ್ರಲ್ಲಿದ್ದ ಎಲ್ಲಾನೂ “ಸಿಂಹಾಸನದ ಮೇಲೆ ಕೂತಿದ್ದ ದೇವರಿಗೆ+ ಮತ್ತು ಕುರಿಮರಿಗೆ+ ಶಾಶ್ವತವಾಗಿ ಸ್ತುತಿ, ಗೌರವ,+ ಮಹಿಮೆ ಮತ್ತು ಶಕ್ತಿ ಸಿಗ್ತಾ ಇರಲಿ”+ ಅಂತ ಹೇಳೋದನ್ನ ನಾನು ಕೇಳಿಸ್ಕೊಂಡೆ.
13 ಸ್ವರ್ಗದಲ್ಲಿ, ಭೂಮಿ ಮೇಲೆ, ಭೂಮಿ ಕೆಳಗೆ,+ ಸಮುದ್ರದಲ್ಲಿ ಇರೋ ಪ್ರತಿಯೊಂದು ಪ್ರಾಣಿನೂ ಅದ್ರಲ್ಲಿದ್ದ ಎಲ್ಲಾನೂ “ಸಿಂಹಾಸನದ ಮೇಲೆ ಕೂತಿದ್ದ ದೇವರಿಗೆ+ ಮತ್ತು ಕುರಿಮರಿಗೆ+ ಶಾಶ್ವತವಾಗಿ ಸ್ತುತಿ, ಗೌರವ,+ ಮಹಿಮೆ ಮತ್ತು ಶಕ್ತಿ ಸಿಗ್ತಾ ಇರಲಿ”+ ಅಂತ ಹೇಳೋದನ್ನ ನಾನು ಕೇಳಿಸ್ಕೊಂಡೆ.