ಯೆಶಾಯ 6:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.” 1 ಪೇತ್ರ 1:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನಿಮ್ಮನ್ನ ಕರೆದಿರೋ ದೇವರು ಪವಿತ್ರನು. ಹಾಗಾಗಿ ಆತನ ತರ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು.+
3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.”