-
ಇಬ್ರಿಯ 11:32-34ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಇನ್ಯಾರ ಬಗ್ಗೆ ನಾನು ಹೇಳಲಿ? ಗಿದ್ಯೋನ್,+ ಬಾರಾಕ್,+ ಸಂಸೋನ,+ ಯೆಫ್ತಾಹ,+ ದಾವೀದ,+ ಸಮುವೇಲ+ ಮತ್ತು ಬೇರೆ ಪ್ರವಾದಿಗಳ ಬಗ್ಗೆ ನಾನು ವಿವ್ರವಾಗಿ ಹೇಳಬೇಕಾದ್ರೆ ನನಗೆ ಸಮಯ ಸಾಕಾಗಲ್ಲ. 33 ನಂಬಿಕೆ ಇದ್ದಿದ್ರಿಂದಾನೇ ಅವರು ರಾಜ್ಯಗಳನ್ನ ಸೋಲಿಸಿದ್ರು,+ ನೀತಿಯನ್ನ ಎತ್ತಿಹಿಡಿದ್ರು, ದೇವರು ಅವ್ರಿಗೆ ಮಾತು ಕೊಟ್ಟನು,+ ಸಿಂಹಗಳ ಬಾಯಿ ಮುಚ್ಚಿದ್ರು,+ 34 ಧಗಧಗ ಅಂತ ಉರಿಯೋ ಬೆಂಕಿಯನ್ನ ಆರಿಸಿದ್ರು,+ ಕತ್ತಿಗೆ ಬಲಿ ಆಗೋದ್ರಿಂದ ತಪ್ಪಿಸ್ಕೊಂಡ್ರು,+ ಬಲ ಇಲ್ಲದೆ ಇದ್ದಾಗ ಅವ್ರನ್ನ ಬಲಿಷ್ಠರಾಗಿ ಮಾಡಲಾಯ್ತು,+ ಅವರು ವೀರ ಸೈನಿಕರಾದ್ರು,+ ದಾಳಿ ಮಾಡಿದ ಸೈನ್ಯಗಳನ್ನ ಸದೆಬಡಿದ್ರು.+
-