-
ಮತ್ತಾಯ 27:41-43ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
41 ಅದೇ ತರ ಮುಖ್ಯ ಪುರೋಹಿತರು, ಪಂಡಿತರು, ಹಿರಿಯರು ಕೂಡ ಯೇಸುನ ಗೇಲಿ ಮಾಡ್ತಾ+ 42 “ಇವನಿಗೆ ಬೇರೆಯವ್ರನ್ನ ಕಾಪಾಡೋಕಾಗುತ್ತೆ. ಆದ್ರೆ ತನ್ನನ್ನೇ ಕಾಪಾಡ್ಕೊಳ್ಳೋಕೆ ಆಗಲ್ಲ. ಅವನು ನಿಜವಾಗ್ಲೂ ಇಸ್ರಾಯೇಲ್ಯರ ರಾಜನಾಗಿದ್ರೆ+ ಕಂಬದಿಂದ ಇಳಿದು ಬರೋಕೆ ಹೇಳಿ. ಆಗ ಅವನನ್ನ ನಂಬ್ತೀವಿ. 43 ಇವನಿಗೆ ದೇವರ ಮೇಲೆ ತುಂಬ ಭರವಸೆ ಇದೆ. ಅದಕ್ಕೆ ‘ನಾನು ದೇವರ ಮಗ’+ ಅಂತ ಹೇಳ್ತಿದ್ದ. ದೇವರಿಗೆ ಇವನು ಬೇಕು ಅಂತಿದ್ರೆ ದೇವರೇ ಇವನನ್ನ ಕಾಪಾಡಲಿ”+ ಅಂದ್ರು.
-