ಮತ್ತಾಯ 26:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಆತನು ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ. ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು.+ ಮಾರ್ಕ 14:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಪೇತ್ರ, ಯಾಕೋಬ, ಯೋಹಾನನನ್ನ ಜೊತೆಗೆ ಕರ್ಕೊಂಡು ಹೋದನು.+ ಆಗ ಆತನನ್ನ ತುಂಬ ಚಿಂತೆ, ಕಳವಳ ಕಾಡ್ತಾ ಇತ್ತು.
38 ಆತನು ಅವ್ರಿಗೆ “ಪ್ರಾಣ ಹೋಗುವಷ್ಟು ದುಃಖದಲ್ಲಿ ನಾನು ಒದ್ದಾಡ್ತಾ ಇದ್ದೀನಿ. ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು.+