ಯೋಹಾನ 19:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಆಮೇಲೆ ಯೇಸುಗೆ ತನ್ನ ಅಪ್ಪ ಕೊಟ್ಟ ಎಲ್ಲ ಕೆಲಸ ಮಾಡಿ ಮುಗಿಸಿದ್ದೀನಿ ಅಂತ ಗೊತ್ತಾಯ್ತು. ಆಗ ಯೇಸು “ನೀರು ಬೇಕು”+ ಅಂದನು. ಹೀಗೆ ಪವಿತ್ರ ಗ್ರಂಥದಲ್ಲಿರೋ ಮಾತು ನಿಜ ಆಯ್ತು.
28 ಆಮೇಲೆ ಯೇಸುಗೆ ತನ್ನ ಅಪ್ಪ ಕೊಟ್ಟ ಎಲ್ಲ ಕೆಲಸ ಮಾಡಿ ಮುಗಿಸಿದ್ದೀನಿ ಅಂತ ಗೊತ್ತಾಯ್ತು. ಆಗ ಯೇಸು “ನೀರು ಬೇಕು”+ ಅಂದನು. ಹೀಗೆ ಪವಿತ್ರ ಗ್ರಂಥದಲ್ಲಿರೋ ಮಾತು ನಿಜ ಆಯ್ತು.