ಮತ್ತಾಯ 27:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಆತನನ್ನ ಕಂಬಕ್ಕೆ ಜಡಿದ ಮೇಲೆ ಸೈನಿಕರು ಆತನ ಬಟ್ಟೆಗಳನ್ನ ಚೀಟಿ ಹಾಕಿ ಹಂಚ್ಕೊಂಡ್ರು.+ ಯೋಹಾನ 20:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಇವನಿಗೆ ಬೇರೆ ಶಿಷ್ಯರು “ನಾವು ಪ್ರಭುವನ್ನ ನೋಡಿದ್ವಿ” ಅಂದ್ರು. ಅದಕ್ಕೆ “ನಾನು ಆತನ ಕೈಯಲ್ಲಿರೋ ಮೊಳೆಗಳ ಗಾಯ ನೋಡಿ, ಆ ಗಾಯದಲ್ಲಿ ನನ್ನ ಬೆರಳನ್ನ ಹಾಕೋ ತನಕ, ಆತನ ಪಕ್ಕೆಲುಬಿನ+ ಮೇಲೆ ನನ್ನ ಕೈ ಇಡೋ ತನಕ ನಾನು ನಂಬೋದೇ ಇಲ್ಲ” ಅಂದನು.
25 ಇವನಿಗೆ ಬೇರೆ ಶಿಷ್ಯರು “ನಾವು ಪ್ರಭುವನ್ನ ನೋಡಿದ್ವಿ” ಅಂದ್ರು. ಅದಕ್ಕೆ “ನಾನು ಆತನ ಕೈಯಲ್ಲಿರೋ ಮೊಳೆಗಳ ಗಾಯ ನೋಡಿ, ಆ ಗಾಯದಲ್ಲಿ ನನ್ನ ಬೆರಳನ್ನ ಹಾಕೋ ತನಕ, ಆತನ ಪಕ್ಕೆಲುಬಿನ+ ಮೇಲೆ ನನ್ನ ಕೈ ಇಡೋ ತನಕ ನಾನು ನಂಬೋದೇ ಇಲ್ಲ” ಅಂದನು.