-
ಯೋಹಾನ 19:23, 24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಸೈನಿಕರು ಯೇಸುವನ್ನ ಕಂಬಕ್ಕೆ ಜಡಿದ ಮೇಲೆ ಆತನ ಬಟ್ಟೆ ತಗೊಂಡು ಒಬ್ಬೊಬ್ರಿಗೆ ಒಂದೊಂದು ಪಾಲು ಬರೋ ತರ ನಾಲ್ಕು ಪಾಲು ಮಾಡಿ ಹಂಚ್ಕೊಂಡ್ರು. ಆತನ ಇನ್ನೊಂದು ಬಟ್ಟೆ ಸಹ ತಗೊಂಡ್ರು. ಆದ್ರೆ ಆ ಬಟ್ಟೆ ಮೇಲಿಂದ ಕೆಳಗಿನ ತನಕ ನೆಯ್ದಿತ್ತು, ಹೊಲಿಗೆನೇ ಇರಲಿಲ್ಲ. 24 ಹಾಗಾಗಿ “ಇದನ್ನ ಹರಿಯೋದು ಬೇಡ. ಚೀಟಿಹಾಕಿ ಯಾರಿಗೆ ಬರುತ್ತೋ ನೋಡೋಣ”+ ಅಂತ ಮಾತಾಡ್ಕೊಂಡ್ರು. “ಅವರು ತಮ್ಮತಮ್ಮಲ್ಲೇ ನನ್ನ ಬಟ್ಟೆಗಳನ್ನ ಹಂಚ್ಕೊಳ್ತಾರೆ, ನನ್ನ ವಸ್ತ್ರಕ್ಕಾಗಿ ಚೀಟು ಹಾಕ್ತಾರೆ” ಅನ್ನೋ ವಚನ ನಿಜ ಆಯ್ತು.+ ವಚನ ಏನು ಹೇಳಿತ್ತೋ ಅದನ್ನೇ ಆ ಸೈನಿಕರು ಮಾಡಿದ್ರು.
-