ಕೀರ್ತನೆ 37:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ,+ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.+ ಯೆಶಾಯ 65:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಹಾಗಾಗಿ ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಾನೆ“ಇಗೋ! ನನ್ನ ಸೇವಕರು ಊಟ ಮಾಡ್ತಾರೆ, ನಿಮಗೆ ಹಸಿವಾಗುತ್ತೆ.+ ಇಗೋ! ನನ್ನ ಸೇವಕರು ಕುಡಿತಾರೆ,+ ನಿಮಗೆ ಬಾಯಾರಿಕೆ ಆಗುತ್ತೆ. ಇಗೋ! ನನ್ನ ಸೇವಕರು ಸಂಭ್ರಮಿಸ್ತಾರೆ,+ ನಿಮಗೆ ಅವಮಾನ ಆಗುತ್ತೆ.+
13 ಹಾಗಾಗಿ ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಾನೆ“ಇಗೋ! ನನ್ನ ಸೇವಕರು ಊಟ ಮಾಡ್ತಾರೆ, ನಿಮಗೆ ಹಸಿವಾಗುತ್ತೆ.+ ಇಗೋ! ನನ್ನ ಸೇವಕರು ಕುಡಿತಾರೆ,+ ನಿಮಗೆ ಬಾಯಾರಿಕೆ ಆಗುತ್ತೆ. ಇಗೋ! ನನ್ನ ಸೇವಕರು ಸಂಭ್ರಮಿಸ್ತಾರೆ,+ ನಿಮಗೆ ಅವಮಾನ ಆಗುತ್ತೆ.+