ಕೀರ್ತನೆ 34:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೋವನ ಪವಿತ್ರ ಜನ್ರೇ, ಆತನಿಗೆ ಭಯಪಡಿ. ಭಯಪಡೋರಿಗೆ ಯಾವ ಕೊರತೆನೂ ಇರಲ್ಲ.+ ಕೀರ್ತನೆ 84:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+ ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ. ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+ ಮತ್ತಾಯ 6:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ,* ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ.+ ಫಿಲಿಪ್ಪಿ 4:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನೀವು ಮಾಡಿದ ಈ ಸಹಾಯಕ್ಕೆ ದೇವರು ಪ್ರತಿಫಲವಾಗಿ ತನ್ನ ಮಹಿಮೆಯಿಂದ ತುಂಬಿರೋ ಐಶ್ವರ್ಯವನ್ನ ಕ್ರಿಸ್ತ ಯೇಸು ಮೂಲಕ ನಿಮಗೆ ಕೊಟ್ಟು ನಿಮ್ಮ ಎಲ್ಲ ಅಗತ್ಯಗಳನ್ನ ಪೂರೈಸ್ತಾನೆ.+ ಇಬ್ರಿಯ 13:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಹಣದಾಸೆ ಇಲ್ಲದೆ ಜೀವನ ಮಾಡಿ.+ ಇರೋದ್ರಲ್ಲೇ ತೃಪ್ತಿಪಡಿ.+ ಯಾಕಂದ್ರೆ “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ದೇವರು ಹೇಳಿದ್ದಾನೆ.+
11 ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+ ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ. ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+
33 ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ,* ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ.+
19 ನೀವು ಮಾಡಿದ ಈ ಸಹಾಯಕ್ಕೆ ದೇವರು ಪ್ರತಿಫಲವಾಗಿ ತನ್ನ ಮಹಿಮೆಯಿಂದ ತುಂಬಿರೋ ಐಶ್ವರ್ಯವನ್ನ ಕ್ರಿಸ್ತ ಯೇಸು ಮೂಲಕ ನಿಮಗೆ ಕೊಟ್ಟು ನಿಮ್ಮ ಎಲ್ಲ ಅಗತ್ಯಗಳನ್ನ ಪೂರೈಸ್ತಾನೆ.+
5 ಹಣದಾಸೆ ಇಲ್ಲದೆ ಜೀವನ ಮಾಡಿ.+ ಇರೋದ್ರಲ್ಲೇ ತೃಪ್ತಿಪಡಿ.+ ಯಾಕಂದ್ರೆ “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ದೇವರು ಹೇಳಿದ್ದಾನೆ.+