-
ಯೆಹೆಜ್ಕೇಲ 34:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಅವುಗಳನ್ನ ಜನಾಂಗಗಳಿಂದ ಬಿಡಿಸಿ, ದೇಶ ದೇಶಗಳಿಂದ ಒಟ್ಟುಸೇರಿಸಿ ಅವುಗಳ ಸ್ವದೇಶಕ್ಕೆ ಕರ್ಕೊಂಡು ಬರ್ತಿನಿ. ಇಸ್ರಾಯೇಲಿನ ಬೆಟ್ಟಗಳ ಮೇಲೆ,+ ತೊರೆಗಳ ಹತ್ರ, ದೇಶದ ಎಲ್ಲ ಕಡೆ ಅವುಗಳನ್ನ ಮೇಯಿಸ್ತೀನಿ. 14 ಹಸಿರು ಹುಲ್ಲುಗಾವಲಲ್ಲಿ ಅವುಗಳನ್ನ ಮೇಯಿಸ್ತೀನಿ. ಇಸ್ರಾಯೇಲಿನ ಎತ್ತರವಾದ ಬೆಟ್ಟಗಳ ಮೇಲೆ ಅವು ಮೇಯುತ್ತೆ.+ ಅಲ್ಲಿ ಒಳ್ಳೇ ಮೇವಿರೋ ಜಾಗದಲ್ಲಿ ಅವು ಮಲಗುತ್ತೆ.+ ಇಸ್ರಾಯೇಲಿನ ಬೆಟ್ಟಗಳಲ್ಲಿ ತುಂಬ ಒಳ್ಳೇ ಹುಲ್ಲುಗಾವಲುಗಳಲ್ಲಿ ಅವು ಮೇಯುತ್ತೆ.”
-