ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 43:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ನೀನು ನೀರನ್ನ ದಾಟಿಹೋಗುವಾಗ, ನಾನು ನಿನ್ನ ಜೊತೆ ಇರ್ತಿನಿ.+

      ನೀನು ನದಿಗಳನ್ನ ದಾಟುವಾಗ ಅದ್ರ ನೀರು ನಿನ್ನನ್ನ ಮುಳುಗಿಸಲ್ಲ.+

      ಬೆಂಕಿಯಲ್ಲಿ ನೀನು ನಡಿಯೋವಾಗ ಅದು ನಿನ್ನನ್ನ ದಹಿಸಲ್ಲ,

      ಅದ್ರ ಜ್ವಾಲೆ ನಿನ್ನನ್ನ ಸುಡಲ್ಲ.

  • ರೋಮನ್ನರಿಗೆ 8:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಹಾಗಾದ್ರೆ ಈ ವಿಷ್ಯಗಳ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ