-
ಕೀರ್ತನೆ 69:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ವಿಶ್ವದ ರಾಜ, ಸೈನ್ಯಗಳ ದೇವರಾದ ಯೆಹೋವನೇ,
ನಿನ್ನಲ್ಲಿ ನಿರೀಕ್ಷೆ ಇಟ್ಕೊಂಡ ಜನ್ರಿಗೆ ನನ್ನಿಂದ ಅವಮಾನ ಆಗೋಕೆ ಬಿಡಬೇಡ,
ಇಸ್ರಾಯೇಲ್ ದೇವರೇ,
ನಿನ್ನನ್ನ ಹುಡುಕೋರ ಹೆಸ್ರು ನನ್ನಿಂದ ಹಾಳಾಗದೇ ಇರಲಿ.
-