-
2 ಪೂರ್ವಕಾಲವೃತ್ತಾಂತ 20:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಯಹಜೀಯೇಲ ಹೀಗೆ ಹೇಳಿದ “ಯೆಹೂದದ ಜನ್ರೇ, ಯೆರೂಸಲೇಮಿನ ನಿವಾಸಿಗಳೇ ಮತ್ತು ರಾಜ ಯೆಹೋಷಾಫಾಟನೇ ನೀವೆಲ್ಲರೂ ಗಮನಕೊಟ್ಟು ಕೇಳಿ. ಯೆಹೋವ ನಿಮಗೆ ಹೀಗೆ ಹೇಳುತ್ತಿದ್ದಾನೆ ‘ಆ ದೊಡ್ಡ ಸೈನ್ಯ ನೋಡಿ ನೀವು ಭಯಪಡಬೇಡಿ, ಹೆದರಬೇಡಿ. ಯಾಕಂದ್ರೆ ಯುದ್ಧ ನಿಮ್ಮದಲ್ಲ. ದೇವರದ್ದೇ.+
-