ಕೀರ್ತನೆ 69:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿನ್ನ ಸೇವಕನಿಂದ ನಿನ್ನ ಮುಖ ಮರೆ ಮಾಡ್ಕೊಬೇಡ.+ ನಾನು ಕಷ್ಟದಲ್ಲಿದ್ದೀನಿ, ತಕ್ಷಣ ನನಗೆ ಉತ್ರಕೊಡು.+ ಕೀರ್ತನೆ 143:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವ, ಬೇಗ ಉತ್ರ ಕೊಡು,+ಇದ್ರ ಮೇಲೆ ನನಗೆ ಇನ್ನು ತಾಳಿಕೊಳ್ಳೋಕಾಗಲ್ಲ.+ ನಿನ್ನ ಮುಖವನ್ನ ನನ್ನಿಂದ ಮರೆ ಮಾಡ್ಕೊಬೇಡ,+ನೀನು ಮರೆ ಮಾಡ್ಕೊಂಡ್ರೆ ನನ್ನ ಗತಿ ಸಮಾಧಿಗೆ* ಸೇರಿದವರ ತರ ಆಗಿಬಿಡುತ್ತೆ.+
7 ಯೆಹೋವ, ಬೇಗ ಉತ್ರ ಕೊಡು,+ಇದ್ರ ಮೇಲೆ ನನಗೆ ಇನ್ನು ತಾಳಿಕೊಳ್ಳೋಕಾಗಲ್ಲ.+ ನಿನ್ನ ಮುಖವನ್ನ ನನ್ನಿಂದ ಮರೆ ಮಾಡ್ಕೊಬೇಡ,+ನೀನು ಮರೆ ಮಾಡ್ಕೊಂಡ್ರೆ ನನ್ನ ಗತಿ ಸಮಾಧಿಗೆ* ಸೇರಿದವರ ತರ ಆಗಿಬಿಡುತ್ತೆ.+