-
ಕೀರ್ತನೆ 40:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಯೆಹೋವ ನನ್ನ ಕಡೆ ಗಮನ ಕೊಡಲಿ,
ಯಾಕಂದ್ರೆ ನಾನು ನಿಸ್ಸಹಾಯಕ, ಬಡವ.
-
-
ಕೀರ್ತನೆ 70:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
70 ದೇವರೇ, ನನ್ನನ್ನ ಕಾಪಾಡು.
ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+
-
-
ಕೀರ್ತನೆ 71:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ನೀನು ನೀತಿವಂತನಾಗಿ ಇರೋದ್ರಿಂದ ನನ್ನನ್ನ ರಕ್ಷಿಸು, ನನ್ನನ್ನ ಕಾಪಾಡು.
ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಂಡು ನನ್ನನ್ನ ಪಾರುಮಾಡು.+
-