ಆದಿಕಾಂಡ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಇದಾದ ಮೇಲೆ ಯೆಹೋವ ಅಬ್ರಾಮನಿಗೆ ದರ್ಶನದಲ್ಲಿ* “ಅಬ್ರಾಮ ಭಯಪಡಬೇಡ.+ ನಾನು ನಿನಗೆ ಗುರಾಣಿ ಆಗಿದ್ದೀನಿ.+ ನಿನಗೆ ತುಂಬ ದೊಡ್ಡ ಬಹುಮಾನ ಕೊಡ್ತೀನಿ”+ ಅಂದನು. ಕೀರ್ತನೆ 3:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆದ್ರೆ ಯೆಹೋವನೇ ನೀನು ನನ್ನ ಸುತ್ತ ಇರೋ ಗುರಾಣಿ,+ನಿನ್ನಿಂದಾನೇ ನನಗೆ ಗೌರವ,+ ನಾನು ತಲೆ ಎತ್ತಿ ನಡಿಯೋಕೆ ಕಾರಣ ನೀನೇ.+
15 ಇದಾದ ಮೇಲೆ ಯೆಹೋವ ಅಬ್ರಾಮನಿಗೆ ದರ್ಶನದಲ್ಲಿ* “ಅಬ್ರಾಮ ಭಯಪಡಬೇಡ.+ ನಾನು ನಿನಗೆ ಗುರಾಣಿ ಆಗಿದ್ದೀನಿ.+ ನಿನಗೆ ತುಂಬ ದೊಡ್ಡ ಬಹುಮಾನ ಕೊಡ್ತೀನಿ”+ ಅಂದನು.
3 ಆದ್ರೆ ಯೆಹೋವನೇ ನೀನು ನನ್ನ ಸುತ್ತ ಇರೋ ಗುರಾಣಿ,+ನಿನ್ನಿಂದಾನೇ ನನಗೆ ಗೌರವ,+ ನಾನು ತಲೆ ಎತ್ತಿ ನಡಿಯೋಕೆ ಕಾರಣ ನೀನೇ.+