ಕೀರ್ತನೆ 22:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+ ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ. ಕೀರ್ತನೆ 42:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಹಗೆತನದಿಂದ* ನನ್ನ ಪ್ರಾಣದ ಹಿಂದೆ ಬಿದ್ದಿರೋ ನನ್ನ ಶತ್ರುಗಳು,“ನಿನ್ನ ದೇವರು ಎಲ್ಲಿದ್ದಾನೆ?” ಅಂತ ಕೇಳ್ತಾ ಇಡೀ ದಿನ ಚುಚ್ಚಿಚುಚ್ಚಿ ಮಾತಾಡ್ತಾರೆ.+ ಕೀರ್ತನೆ 102:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಇಡೀ ದಿನ ಶತ್ರುಗಳು ನನ್ನನ್ನ ಬೈತಾರೆ.+ ನನ್ನನ್ನ ಅಣಕಿಸೋರು* ನನ್ನ ಹೆಸ್ರನ್ನ ಶಾಪವಾಗಿ ಬಳಸ್ತಾರೆ.
6 ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+ ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ.
10 ಹಗೆತನದಿಂದ* ನನ್ನ ಪ್ರಾಣದ ಹಿಂದೆ ಬಿದ್ದಿರೋ ನನ್ನ ಶತ್ರುಗಳು,“ನಿನ್ನ ದೇವರು ಎಲ್ಲಿದ್ದಾನೆ?” ಅಂತ ಕೇಳ್ತಾ ಇಡೀ ದಿನ ಚುಚ್ಚಿಚುಚ್ಚಿ ಮಾತಾಡ್ತಾರೆ.+