-
ಯೆರೆಮೀಯ 20:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ನನ್ನ ಬಗ್ಗೆ ಹಬ್ಬಿಸ್ತಿರೋ ಎಷ್ಟೋ ಸುಳ್ಳು ಸುದ್ದಿಗಳನ್ನ ಕೇಳಿಸ್ಕೊಂಡಿದ್ದೀನಿ,
ಆತಂಕ ನನ್ನನ್ನ ಮುತ್ಕೊಂಡಿದೆ.+
“ಬನ್ನಿ ಅವನನ್ನ ಬಯ್ಯೋಣ, ಬಾಯಿಗೆ ಬಂದ ಹಾಗೆ ಬಯ್ಯೋಣ” ಅಂತ ಮಾತಾಡ್ಕೊಳ್ತಿದ್ದಾರೆ.
ಬಾಯಿಮಾತಲ್ಲಿ ನನಗೆ ಶಾಂತಿ ಹಾರೈಸ್ತಾರೆ, ಆದ್ರೆ ನಾನು ಯಾವಾಗ ಬೀಳ್ತೀನೋ ಅಂತ ಕಾಯ್ತಾ+
“ಅವನು ಬುದ್ಧಿ ಇಲ್ಲದೆ ಏನಾದ್ರೂ ತಪ್ಪು ಮಾಡೇ ಮಾಡ್ತಾನೆ,
ಆಗ ಅವನನ್ನ ಸೋಲಿಸಿ ಸೇಡು ತೀರಿಸ್ಕೊಳ್ಳೋಣ” ಅಂತಾರೆ.
-