-
ಕೀರ್ತನೆ 142:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು,
ಯಾಕಂದ್ರೆ ನಾನು ತುಂಬ ಕಷ್ಟದಲ್ಲಿದ್ದೀನಿ.
ನನ್ನನ್ನ ಕಾಡಿಸೋ ಜನ್ರಿಂದ ನನ್ನನ್ನ ಕಾಪಾಡು,+
ಯಾಕಂದ್ರೆ ಅವರು ನನಗಿಂತ ಶಕ್ತಿಶಾಲಿಗಳು.
-