1 ಸಮುವೇಲ 23:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಸೌಲನಿಗೆ “ದಾವೀದ ಕೆಯೀಲಾಗೆ ಬಂದಿದ್ದಾನೆ” ಅನ್ನೋ ಸುದ್ದಿ ಸಿಕ್ತು. ಆಗ ಸೌಲ “ದೇವರು ಅವನನ್ನ ನನ್ನ ಕೈಗೆ ಒಪ್ಪಿಸಿದ್ದಾನೆ.*+ ಯಾಕಂದ್ರೆ ಭದ್ರ ಬಾಗಿಲುಗಳಿರೋ ನಗರಕ್ಕೆ ಅವನಾಗೇ ಬಂದು ಸಿಕ್ಕಿಕೊಂಡಿದ್ದಾನೆ” ಅಂದ.
7 ಸೌಲನಿಗೆ “ದಾವೀದ ಕೆಯೀಲಾಗೆ ಬಂದಿದ್ದಾನೆ” ಅನ್ನೋ ಸುದ್ದಿ ಸಿಕ್ತು. ಆಗ ಸೌಲ “ದೇವರು ಅವನನ್ನ ನನ್ನ ಕೈಗೆ ಒಪ್ಪಿಸಿದ್ದಾನೆ.*+ ಯಾಕಂದ್ರೆ ಭದ್ರ ಬಾಗಿಲುಗಳಿರೋ ನಗರಕ್ಕೆ ಅವನಾಗೇ ಬಂದು ಸಿಕ್ಕಿಕೊಂಡಿದ್ದಾನೆ” ಅಂದ.