-
ಕೀರ್ತನೆ 17:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ದೇವರೇ, ನಿನ್ನ ವಿರುದ್ಧ ದಂಗೆ ಏಳೋರ ಕೈಯಿಂದ ತಪ್ಪಿಸ್ಕೊಂಡು
ನಿನ್ನ ಬಲಗೈಯಲ್ಲಿ ಆಶ್ರಯ ಪಡ್ಕೊಳ್ಳೋಕೆ ಬರೋರನ್ನ ರಕ್ಷಿಸು,
ಅದ್ಭುತವಾಗಿ ನಿನ್ನ ಶಾಶ್ವತ ಪ್ರೀತಿಯನ್ನ ತೋರಿಸು.+
-