ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 33:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅವನು ದೇವರಿಗೆ ಪ್ರಾರ್ಥಿಸ್ತಾ ಇದ್ದ. ಅವನ ಪ್ರಾರ್ಥನೆ ಕೇಳಿ ದೇವರಿಗೆ ಕನಿಕರ ಹುಟ್ತು. ಹಾಗಾಗಿ ಆತನು ಮನಸ್ಸೆಯನ್ನ ಯೆರೂಸಲೇಮಿಗೆ ಕರ್ಕೊಂಡು ಬಂದು ಮತ್ತೆ ಅವನನ್ನ ರಾಜ ಮಾಡಿದ.+ ಆಗ ಯೆಹೋವನೇ ಸತ್ಯ ದೇವರು ಅಂತ ಮನಸ್ಸೆಗೆ ಪಕ್ಕಾ ಗೊತ್ತಾಯ್ತು.+

  • ಕೀರ್ತನೆ 6:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ದಯೆಗಾಗಿ ನಾನು ಬೇಡೋದನ್ನ ಯೆಹೋವ ಕೇಳಿಸ್ಕೊಳ್ತಾನೆ.+

      ನನ್ನ ಪ್ರಾರ್ಥನೆಗೆ ಯೆಹೋವ ಉತ್ತರ ಕೊಡ್ತಾನೆ.

  • ಜ್ಞಾನೋಕ್ತಿ 15:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,

      ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+

  • ಇಬ್ರಿಯ 5:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಕ್ರಿಸ್ತ ಭೂಮಿ ಮೇಲೆ ಜೀವಿಸ್ತಿದ್ದಾಗ ತನ್ನನ್ನ ಮರಣದಿಂದ ಕಾಪಾಡೋಕೆ ಆಗೋ ದೇವರಿಗೆ ಗಟ್ಟಿಯಾಗಿ ಕೂಗ್ತಾ ಅತ್ತು ಅತ್ತು+ ಅಂಗಲಾಚಿ ಬೇಡಿದ, ವಿನಂತಿಗಳನ್ನ ಮಾಡಿದ. ಆತನು ದೇವರಿಗೆ ಭಯಪಟ್ಟಿದ್ರಿಂದ ಆತನ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಟ್ಟನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ