ಮತ್ತಾಯ 5:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಬೇರೆಯವರ ಜೊತೆ ಸಮಾಧಾನ ಮಾಡ್ಕೊಳ್ಳುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ಅವ್ರಿಗೆ ‘ದೇವರ ಮಕ್ಕಳು’ ಅನ್ನೋ ಹೆಸ್ರು ಬರುತ್ತೆ. ಇಬ್ರಿಯ 12:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಎಲ್ರ ಜೊತೆ ಶಾಂತಿಯಿಂದ ಇರೋಕೆ+ ಮತ್ತು ಪವಿತ್ರ ಜೀವನ ನಡಿಸೋಕೆ ಶ್ರಮಪಡಿ.+ ಪವಿತ್ರರಾಗಿ ಇಲ್ಲಾಂದ್ರೆ ಪ್ರಭುನ ನೋಡೋಕೆ ಆಗಲ್ಲ.
9 ಬೇರೆಯವರ ಜೊತೆ ಸಮಾಧಾನ ಮಾಡ್ಕೊಳ್ಳುವವರು ಸಂತೋಷವಾಗಿ ಇರ್ತಾರೆ.+ ಯಾಕಂದ್ರೆ ಅವ್ರಿಗೆ ‘ದೇವರ ಮಕ್ಕಳು’ ಅನ್ನೋ ಹೆಸ್ರು ಬರುತ್ತೆ.
14 ಎಲ್ರ ಜೊತೆ ಶಾಂತಿಯಿಂದ ಇರೋಕೆ+ ಮತ್ತು ಪವಿತ್ರ ಜೀವನ ನಡಿಸೋಕೆ ಶ್ರಮಪಡಿ.+ ಪವಿತ್ರರಾಗಿ ಇಲ್ಲಾಂದ್ರೆ ಪ್ರಭುನ ನೋಡೋಕೆ ಆಗಲ್ಲ.