ಯೆಶಾಯ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,ವಿಧವೆ ಪರವಾಗಿ ವಾದಿಸಿ.”+ ಇಬ್ರಿಯ 13:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅಷ್ಟೇ ಅಲ್ಲ ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ.+ ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ.+
17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,ವಿಧವೆ ಪರವಾಗಿ ವಾದಿಸಿ.”+
16 ಅಷ್ಟೇ ಅಲ್ಲ ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ.+ ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ.+