ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 24:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ನೀವು ಹೊಲದಲ್ಲಿ ಕೊಯ್ಲು ಮಾಡಿ ಒಂದು ತೆನೆ ಕಟ್ಟನ್ನ ಮರೆತು ಬಂದಿದ್ರೆ ಅದನ್ನ ತರೋಕೆ ಮತ್ತೆ ಹೊಲಕ್ಕೆ ಹೋಗಬಾರದು. ಅದನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು.+ ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಎಲ್ಲ ಕೆಲಸನ ಆಶೀರ್ವದಿಸ್ತಾನೆ.+

  • ಕೀರ್ತನೆ 145:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಎಲ್ಲ ಜೀವಿಗಳ ಕಣ್ಣು ನಿರೀಕ್ಷೆಯಿಂದ ನಿನ್ನ ಕಡೆ ನೋಡುತ್ತೆ,

      ಸಮಯಕ್ಕೆ ಸರಿಯಾಗಿ ನೀನು ಅವುಗಳಿಗೆ ಊಟ ಕೊಡ್ತೀಯ.+

  • ಜ್ಞಾನೋಕ್ತಿ 10:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಒಳ್ಳೆಯವರು* ಊಟ ಇಲ್ಲದೆ ಸಾಯೋ ಹಾಗೆ ಯೆಹೋವ ಬಿಡಲ್ಲ,+

      ಆದ್ರೆ ಕೆಟ್ಟವರ ಆಸೆಗಳ ಮೇಲೆ ಆತನು ನೀರು ಸುರಿತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ